ಧರ್ಮಚಕ್ರ ಸಂಸ್ತಾನಂ

ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಹಲವಾರು ಶಾಲೆಗಳನ್ನು ಧರ್ಮಚಕ್ರ ಸಂಸ್ಥಾನಮ್ ಎಂಬ ಒಂದೇ ಸೂರಿನಡಿ ಶ್ರೀರಾಮಚಂದ್ರಾಪುರಮಠ ನಡೆಸುತ್ತಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಶಾಲೆಗಳು ನಡೆಯುತ್ತಿವೆ. ಎಳೆಯ ಮಕ್ಕಳನ್ನು ಭೌತಿಕ, ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಬೌದ್ಧಿಕವಾಗಿ ಪ್ರೇರೇಪಿಸ, ತನ್ಮೂಲಕ ಮೌಲ್ಯಯುತ ಸಮಗ್ರ ಶಿಕ್ಷಣದ ಮುಖಾಂತರ ಒಂದು ಆದರ್ಶ ಸಮಾಜವನ್ನು ರಚಿಸುವ ಧ್ಯೇಯವನ್ನು ಧರ್ಮಚಕ್ರ ಸಂಸ್ಥಾನಮ್ ಹೊಂದಿದೆ.

1. ಶ್ರೀ ಭಾರತೀ ವಿದ್ಯಾಪೀಠ
ಭಾರತೀ ನಗರ, ಅಂಚೆ: ಪೆರಡಾಲ
ಕಾಸರಗೋಡು, ಕೇರಳ.
PIN: 671551
ದೂರವಾಣಿ: 04998-284107
ಇ-ಮೇಲ್: [email protected]

2.    ಶ್ರೀ ಭಾರತೀ ವಿದ್ಯಾಪೀಠ
ಅಂಚೆ: ಎಡನಾಡು, ಮುಜುಂಗಾವು
ಕಾಸರಗೋಡು, ಕೇರಳ.
PIN: 671321
ದೂರವಾಣಿ: 04998-250025
ಇ-ಮೇಲ್: [email protected]gmail.com

3.    ಶ್ರೀ ಸಾಯಿ ಸರಸ್ವತಿ ವಿದ್ಯಾಕೇಂದ್ರ
ಭೋಗಾಧಿ, ಮೈಸೂರು,
ಕರ್ನಾಟಕ. PIN: 570026
ದೂರವಾಣಿ: 0821-2598668
ಇ-ಮೇಲ್: [email protected]

4.    ಪ್ರಗತಿ ವಿದ್ಯಾಲಯ – ಮುರೂರು
ವಿದ್ಯಾನಿಕೇತನ ಮುರೂರು – ಕಲ್ಲಬ್ಬೆ
ಅಂಚೆ: ಮುರೂರು, ಕುಮಟಾ ತಾಲೂಕು, ಉತ್ತರಕನ್ನಡ ಜಿಲ್ಲೆ
ಕರ್ನಾಟಕ. PIN: 581362
ದೂರವಾಣಿ: 08386-268015, 268133
ಇ-ಮೇಲ್: [email protected]

5.    ಶ್ರೀ ಭಾರತೀ ವಿದ್ಯಾ ಸಂಸ್ಥೆ
ಉರುವಾಲು ಅಂಚೆ, ಬೆಳ್ತಂಗಡಿ  ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ. PIN: 574326
ದೂರವಾಣಿ: 08256-282238
ಇ-ಮೇಲ್: [email protected]

6.    ಶ್ರೀ ಭಾರತೀ ಸಮೂಹ ಸಂಸ್ಥೆಗಳು
ಈಡೆನ್ ಕ್ಲಬ್ ರಸ್ತೆ, ಪದವು, ನಂತೂರು,
ಮಂಗಳೂರು, ಕರ್ನಾಟಕ. PIN: 575001
ದೂರವಾಣಿ: 0824-2216464
ಇ-ಮೇಲ್: [email protected]

7.    ಶ್ರೀ ಭಾರತೀ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ
‍ಚದರವಳ್ಳಿ ಅಂಚೆ, ಸಾಗರ, ಶಿವಮೊಗ್ಗ ಜಿಲ್ಲೆ,
ಕರ್ನಾಟಕ. PIN: 577401
ದೂರವಾಣಿ: 08186-202807
ಇ-ಮೇಲ್: [email protected]

8.    ಶ್ರೀ ಭಾರತೀ ವಿದ್ಯಾಲಯ
CA-14, 5ನೇ ಮೈನ್, 11ನೇ ಕ್ರಾಸ್
ಆರ್‌ಪಿಸಿ ಲೇಯೌಟ್, ವಿಜಯನಗರ, ಬೆಂಗಳೂರು
ಕರ್ನಾಟಕ. PIN: 560040
ದೂರವಾಣಿ: 080-23112134
ಇ-ಮೇಲ್: [email protected]